
ಕಾರವಾರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಫಾರ್ಚೂನರ್ ಕಾರು-ಜೀಪ್ ಡಿಕ್ಕಿ; ಇಬ್ಬರು ಇಂಜಿನಿಯರ್‌ಗಳಿಗೆ ಗಾಯ
ಕಾರವಾರದ ಕೋಡಿಬಾಗ್ ಬಳಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಫಾರ್ಚೂನರ್ ಕಾರೊಂದು ಜೀಪಿಗೆ ಡಿಕ್ಕಿ ಹೊಡೆದ ಪರಿಣಾಮ ಜೀಪಿನಲ್ಲಿದ್ದ ಇಂಜಿನಿಯರ್‌ಗಳಾದ ಸುಶೀಲಕುಮಾರ ಮತ್ತು ಅಭಿಜೀತ್ ನಾಯ್ಕ್ ಗಾಯಗೊಂಡಿದ್ದಾರೆ....

