ಬ್ರಹ್ಮಾವರ: ಬೀಟ್ ಪೊಲೀಸ್‌ಗೆ ಜೀವ ಬೆದರಿಕೆ; ರೌಡಿ ನಿಖಿಲ್ ಬಂಧನ
ಬ್ರಹ್ಮಾವರದಲ್ಲಿ ಬೀಟ್ ಕರ್ತವ್ಯ ನಿರತ ಕಾನ್‌ಸ್ಟೇಬಲ್ ಕಿಶನ್ ಅವರಿಗೆ ಮೊಬೈಲ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದ ರೌಡಿ ಶೀಟರ್ ನಿಖಿಲ್‌ನನ್ನು ಪೊಲೀಸರು ಬಂಧಿಸಿದ್ದಾರೆ....