ರಾಷ್ಟ್ರೀಯ ಹೆದ್ದಾರಿ ಮಧ್ಯೆ ಟೇಬಲ್ ಹಾಕಿ ಯುವಕನ ವಿಚಿತ್ರ ವರ್ತನೆ; ಕೋಟ ಪೊಲೀಸರಿಂದ ವ್ಯಕ್ತಿ ವಶಕ್ಕೆ
ಕೋಟ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟೇಬಲ್ ಹಾಗೂ ಟಿವಿ ಇಟ್ಟು ಸಂಚಾರಕ್ಕೆ ಅಡ್ಡಿಪಡಿಸಿದ ರಂಜಿತ್ ಸೋಮಯಾಜಿ ಎಂಬ ಯುವಕನನ್ನು ಕೋಟ ಪೊಲೀಸರು ವಶಕ್ಕೆ ಪಡೆದಿದ್ದಾರೆ....