
ಕುಂದಾಪುರ ಶ್ರೀ ವೆಂಕಟರಮಣ ಶಾಲೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ಭರ್ಜರಿ ಫಲಿತಾಂಶ: ಅನ್ವರ್ಥ್‌ಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ, ಮೂವರಿಗೆ 623 ಅಂಕ!
ಕುಂದಾಪುರದ ಶ್ರೀ ವೆಂಕಟರಮಣ ಶಾಲೆಯ ಅನ್ವರ್ಥ್ ಪೂಜಾರಿ 624 ಅಂಕ ಗಳಿಸಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ಪ್ರಾರ್ಥನಾ ಜಿ., ಸಾಥ್ವಿಕ್ ಭಟ್ ಮತ್ತು ತಕ್ಷಾ ಶೆಟ್ಟಿ 623 ಅಂಕಗಳೊಂದಿಗೆ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸಿದ್ದಾರೆ....


