ಕುಂದಾಪುರ: ಅಂಗನವಾಡಿ ಕೇಂದ್ರದಲ್ಲೇ ಸಹಾಯಕಿ ಆತ್ಮಹತ್ಯೆ
ಕುಂದಾಪುರ ತಾಲೂಕಿನ ನೆಂಪು ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿ ಅಶ್ವಿನಿ (29) ಎಂಬವರು ಅಡುಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈಯಕ್ತಿಕ ಕಾರಣದಿಂದ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ....