
ಕುಂದಾಪುರ: ಬಾಲಕನಿಂದ ಬಲವಂತದ ಘೋಷಣೆ ಕೂಗಿಸಿ ವೀಡಿಯೋ ಹರಿಬಿಟ್ಟ ಆರೋಪ; ಅಂಗಡಿ ಮಾಲೀಕ ಸೇರಿ ಇಬ್ಬರ ಬಂಧನ
ಕಂಡ್ಲೂರಿನಲ್ಲಿ ಬಾಲಕನಿಂದ ಬಲವಂತವಾಗಿ ಘೋಷಣೆ ಕೂಗಿಸಿ ವೀಡಿಯೋ ವೈರಲ್ ಮಾಡಿದ ಆರೋಪದಡಿ ಶಶಾಂಕ್ ಮತ್ತು ಪ್ರಮೋದ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ನಡೆದ ಬಗ್ಗೆ ಆರೋಪಿಯೊಬ್ಬ ನೀಡಿದ ಪ್ರತಿ ದೂರು ಕೂಡ ದಾಖಲಾಗಿದೆ. Read more: ಪ...
