
LIVEಚಂದ್ರನತ್ತ ನಾಸಾ ಹಾರಾಟ: ಇಂದು ರಾತ್ರಿ ಐತಿಹಾಸಿಕ 'ಆರ್ಟೆಮಿಸ್-2' ಉಡಾವಣೆ; ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲಿರುವ ಲಕ್ಷಾಂತರ ಜನ
ನಾಸಾ ಇಂದು 'ಆರ್ಟೆಮಿಸ್ II' ಮಿಷನ್ ಮೂಲಕ 54 ವರ್ಷಗಳ ನಂತರ ಮೊದಲ ಬಾರಿಗೆ ಮಾನವರನ್ನು ಚಂದ್ರನ ಕಕ್ಷೆಗೆ ಕಳುಹಿಸುತ್ತಿದೆ. ನಾಲ್ವರು ಗಗನಯಾತ್ರಿಗಳ ತಂಡವು ಚಂದ್ರನ ದಕ್ಷಿಣ ಧ್ರುವದ ಸಮೀಪ ಸಂಚರಿಸಿ ಹೊಸ ದಾಖಲೆ ಬರೆಯಲಿದೆ....
