ಮಲ್ಪೆ ಬಂದರು ಸಮಸ್ಯೆ: ಸಮಸ್ಯೆಗಳ ಪರಿಹಾರಕ್ಕೆ ವಿಳಂಬವಾದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಮೀನುಗಾರ ಮುಖಂಡರು
ಮಲ್ಪೆ ಬಂದರು ನಿರ್ವಹಣೆಯಲ್ಲಿನ ನಿರ್ಲಕ್ಷ್ಯ ಹಾಗೂ ಖಾಸಗಿಯವರಿಗೆ ಜಾಗ ನೀಡುತ್ತಿರುವುದನ್ನು ವಿರೋಧಿಸಿ ಮೀನುಗಾರ ಮುಖಂಡರು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಮೀನುಗಾರಿಕಾ ಋತು ಆರಂಭದ ಮುನ್ನ ಪ್ರವೇಶ ದ್ವಾರದ ಕಾಮಗಾರಿ ಮುಗಿಸಲು ಶಾಸಕ ಯಶ್‌ಪಾಲ್...

