
ಮಣಿಪಾಲ: ಶಾಲಾ ಬಸ್ ಅಪಘಾತದಿಂದ ಗಾಯಗೊಂಡ ವಿದ್ಯಾರ್ಥಿನಿಯ ಯೋಗಕ್ಷೇಮ ವಿಚಾರಿಸಿದ ಕಾಂಗ್ರೆಸ್ ನಿಯೋಗ
ಮಣಿಪಾಲದ ಹೆರ್ಗ ಗ್ರಾಮದಲ್ಲಿ ಮಳೆಯಿಂದಾಗಿ ಮಣ್ಣು ಕುಸಿದು ಕ್ರೈಸ್ಟ್ ಸ್ಕೂಲ್ ಬಸ್ ಅಪಘಾತಕ್ಕೀಡಾಗಿದ್ದು, ಗಾಯಗೊಂಡ ವಿದ್ಯಾರ್ಥಿನಿಯ ಆರೋಗ್ಯವನ್ನು ಕಾಂಗ್ರೆಸ್ ನಿಯೋಗವು ಕೆ.ಎಂ.ಸಿ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದೆ....

