
ನಮ್ಮ ಪೊಲೀಸರು ನಮ್ಮ ಹೆಮ್ಮೆ: ಮಾರ್ಚ್ 1ರಂದು ಉಡುಪಿಯಲ್ಲಿ 5 ಕಿ.ಮೀ. ಮ್ಯಾರಥಾನ್; ನೋಂದಣಿ ಆರಂಭ
ಮಾದಕ ದ್ರವ್ಯ ಮುಕ್ತ ಕರ್ನಾಟಕ ಮತ್ತು ಸೈಬರ್ ಜಾಗೃತಿಗಾಗಿ ಉಡುಪಿ ಜಿಲ್ಲಾ ಪೊಲೀಸರಿಂದ ಮಾರ್ಚ್ 1ರಂದು 5 ಕಿ.ಮೀ ಮ್ಯಾರಥಾನ್ ಆಯೋಜಿಸಲಾಗಿದೆ. ಆಸಕ್ತರು ಫೆಬ್ರವರಿ 27ರೊಳಗೆ ಆನ್‌ಲೈನ್ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದು....

