
ಗುಣಮುಖರಾದ ಶಿಕ್ಷಕಿ ಸಬಿತಾ ಮೊಗವೀರ: ಸಂಬಂಧಿಕರಿಗೆ ಕರೆದೊಯ್ಯಲು ವಿಶು ಶೆಟ್ಟಿ ಮನವಿ
ಬೈಕಾಡಿಯಲ್ಲಿ ಮಾನಸಿಕ ಅಸ್ವಸ್ಥರಾಗಿ ಅಲೆಯುತ್ತಿದ್ದಾಗ ರಕ್ಷಿಸಲ್ಪಟ್ಟು, ಈಗ ಸಂಪೂರ್ಣ ಗುಣಮುಖರಾಗಿರುವ ದೈಹಿಕ ಶಿಕ್ಷಕಿ ಸಬಿತಾ ಮೊಗವೀರ ಅವರನ್ನು ಮನೆಗೆ ಕರೆದೊಯ್ಯುವಂತೆ ಅವರ ಸಂಬಂಧಿಕರಿಗೆ ವಿಶು ಶೆಟ್ಟಿ ಕೋರಿದ್ದಾರೆ....
