
ಗಂಗೊಳ್ಳಿ: ಜುಲೈ 5ರಂದು ಅಂಜುಮನ್ ಶಾಲೆಯಲ್ಲಿ ‘ಎಸ್‌ಐಆರ್’ ಮಾಹಿತಿ ಕಾರ್ಯಕ್ರಮ
ಗಂಗೊಳ್ಳಿಯ ಅಂಜುಮನ್ ಶಾಲೆಯಲ್ಲಿ ಜುಲೈ 5ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಮತ್ತು ಗಂಗೊಳ್ಳಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಎಸ್‌ಐಆರ್ ಮಾಹಿತಿ ಸಭೆ ನಡೆಯಲಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ನಾಸಿರ್ ಹುಸೇನ್ ಭಾಗವಹಿಸಲಿದ್ದ...
