
ಮುರುಡೇಶ್ವರ: ರೈಲಿನಡಿ ಸಿಲುಕುತ್ತಿದ್ದ ಯುವಕನ ಜೀವ ಉಳಿಸಿದ ರೈಲ್ವೆ ಸಿಬ್ಬಂದಿ
ಮುರುಡೇಶ್ವರ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಹಳಿಗಳ ಮಧ್ಯೆ ಸಿಲುಕುತ್ತಿದ್ದ 22 ವರ್ಷದ ಯುವಕನನ್ನು ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ ರಕ್ಷಿಸಿದ್ದಾರೆ. ಅವರ ಸಾಹಸಕ್ಕೆ ಕೊಂಕಣ ರೈಲ್ವೆ ವತಿಯಿಂದ ₹10,000 ನಗದು ಬಹುಮಾನ ವಿ...
