
15 ದಾಖಲೆಗಳನ್ನು ಸಲ್ಲಿಸಿದರೂ ಅಸ್ಸಾಂ ಮೂಲದ ವ್ಯಕ್ತಿ ‘ವಿದೇಶಿ’ ಎಂದು ಹೈಕೋರ್ಟ್ ತೀರ್ಪು
ಪೌರತ್ವ ಸಾಬೀತುಪಡಿಸಲು ಎನ್‌ಆರ್‌ಸಿ ಪ್ರತಿ, ಜಮೀನು ಪತ್ರ ಸೇರಿದಂತೆ 15 ದಾಖಲೆಗಳನ್ನು ಸಲ್ಲಿಸಿದ್ದ ಅಸ್ಸಾಂನ ದಿನಗೂಲಿ ಕಾರ್ಮಿಕನ ಅರ್ಜಿಯನ್ನು ಗೌಹಾತಿ ಹೈಕೋರ್ಟ್ ವಜಾಗೊಳಿಸಿದ್ದು, ನ್ಯಾಯಾಧಿಕರಣದ ‘ವಿದೇಶಿ’ ಘೋಷಣೆಯನ್ನು ಎತ್ತಿಹಿಡಿದಿದೆ....
