
ಉಡುಪಿ: ನಮ್ಮ ನಾಡ ಒಕ್ಕೂಟ ಹಾಗೂ ಜಾಗೃತ ಕರ್ನಾಟಕ ವತಿಯಿಂದ ಎಸ್‌ಐಆರ್ ಕುರಿತು ಜಾಗೃತಿ ಕಾರ್ಯಾಗಾರ
ಉಡುಪಿಯ ಜಾಮಿಯಾ ಮಸೀದಿ ಸಭಾಂಗಣದಲ್ಲಿ ನಮ್ಮ ನಾಡ ಒಕ್ಕೂಟ ಮತ್ತು ಜಾಗೃತ ಕರ್ನಾಟಕದ ಆಶ್ರಯದಲ್ಲಿ ಎಸ್‌ಐಆರ್ ಪ್ರಕ್ರಿಯೆ, ಮತದಾರರ ಹಕ್ಕುಗಳು ಹಾಗೂ ಕಾನೂನು ಅಂಶಗಳ ಕುರಿತು ಸಾರ್ವಜನಿಕ ಜಾಗೃತಿ ಕಾರ್ಯಾಗಾರ ಜರುಗಿತು....
