
ಅಹಮದಾಬಾದ್ ನಕಲಿ ನೋಟು ಜಾಲ ಪತ್ತೆ: ಪ್ರದೀಪ್ ಗುರೂಜಿ ಸೇರಿ 6 ಮಂದಿ ಬಂಧನ
ಅಹಮದಾಬಾದ್‌ನಲ್ಲಿ ₹2.90 ಕೋಟಿ ನಕಲಿ ನೋಟುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸತ್ಯಂ ಯೋಗ ಫೌಂಡೇಶನ್ ಆಶ್ರಮದಲ್ಲಿ ನೋಟು ಮುದ್ರಿಸಿ, ಸರ್ಕಾರಿ ಲಾಂಛನವಿರುವ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಯೋಗ ಗುರು ಪ್ರದೀಪ್ ಸೇರಿ ಆರು ಮಂದಿಯನ್ನು ಬಂಧ...


