
ಬೆಳಗಾವಿ: ನಿಂತಿದ್ದ ಟ್ರಕ್‌ಗೆ ಕೋಳಿ ಸಾಗಾಣಿಕೆ ವಾಹನ ಡಿಕ್ಕಿ; ಶಿವಮೊಗ್ಗ ಮೂಲದ ಇಬ್ಬರು ಸ್ಥಳದಲ್ಲೇ ದುರ್ಮರಣ
ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಟ್ರಕ್‌ಗೆ ಕೋಳಿ ಸಾಗಾಣಿಕೆಯ ವಾಹನ ಡಿಕ್ಕಿಯಾಗಿ ಸೊರಬದ ವಾಸೀಂ ಮತ್ತು ಶಿವಮೊಗ್ಗದ ಮುಬಾರಕ್ ಸಾವನ್ನಪ್ಪಿದ್ದಾರೆ. ಚಾಲಕನ ಸ್ಥಿತಿ ಗಂಭೀರವಾಗಿದ್ದು, ನಿದ್ರೆಯ ಮಂಪರು ಅಪಘಾತಕ್ಕೆ ಕಾರಣ ಎನ್ನಲಾಗ...
