
ಕುಂದಾಪುರ: ಹೆದ್ದಾರಿಯಲ್ಲಿ ಸಿನಿಮಾ ಶೂಟಿಂಗ್ ವಿವಾದ; ಅಪಘಾತದಲ್ಲಿ ಗಾಯಗೊಂಡ ಕಂಟೆಂಟ್ ಕ್ರಿಯೇಟರ್ ಸಯ್ಯದ್ ಶಾಯನ್ ಆಕ್ರೋಶ
ಅರಾಟೆ ಸೇತುವೆಯಲ್ಲಿ ಸಿನಿಮಾ ಶೂಟಿಂಗ್ ವೇಳೆ ಬೈಕ್ ಅಪಘಾತಕ್ಕೊಳಗಾದ ಸಯ್ಯದ್ ಶಾಯನ್, ಚಿತ್ರತಂಡ ಮತ್ತು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೂಟಿಂಗ್‌ನಿಂದಾಗಿ ತಮಗೆ ಗಂಭೀರ ಗಾಯವಾಗಿದೆ ಎಂದು ಅವರು ವಿಡಿಯೋ ಹಂಚಿಕೊಂಡಿದ್ದಾರೆ....
