
ಪ್ರೀತಿ ನಿರಾಕರಣೆ: ಮನನೊಂದು ಒಮಾನ್‌ನಲ್ಲಿ ಆತ್ಮಹತ್ಯೆಗೆ ಶರಣಾದ ಮಂಗಳೂರಿನ ಯುವಕ
ಒಮಾನ್‌ನಲ್ಲಿ ಕೆಲಸ ಮಾಡುತ್ತಿದ್ದ ಸೋಮೇಶ್ವರದ ಪುನೀತ್ ಪೂಜಾರಿ ಪ್ರೀತಿ ನಿರಾಕರಣೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುದ್ಧದ ಹಿನ್ನೆಲೆಯಲ್ಲಿ ವಿಮಾನಯಾನ ವ್ಯತ್ಯಯವಾಗಿರುವುದರಿಂದ ಮೃತದೇಹ ತರುವ ಪ್ರಕ್ರಿಯೆ ತಡವಾಗುವ ಸಾಧ್ಯತೆಯಿದೆ...
