
ಪೆರ್ಡೂರು: ರೆಸಾರ್ಟ್‌ನಲ್ಲಿ ಜುಗಾರಿ ಅಡ್ಡೆ ಮೇಲೆ ಹಿರಿಯಡ್ಕ ಪೊಲೀಸರ ದಾಳಿ; 26 ಮಂದಿ ಬಂಧನ
ಪೆರ್ಡೂರಿನ ಸ್ವರ್ಣ ಗ್ರೀನ್ ವ್ಯಾಲಿ ರೆಸಾರ್ಟ್‌ನಲ್ಲಿ ಅಂದರ್-ಬಾಹರ್ ಜುಗಾರಿ ಆಡುತ್ತಿದ್ದ 26 ಮಂದಿಯನ್ನು ಹಿರಿಯಡ್ಕ ಪೊಲೀಸರು ಬಂಧಿಸಿ, ₹1.31 ಲಕ್ಷ ನಗದು ಹಾಗೂ ₹16.50 ಲಕ್ಷ ಮೌಲ್ಯದ ವಾಹನ, ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ....
