
AI-171 ವಿಮಾನ ಅಪಘಾತ ತನಿಖೆ ಇನ್ನೂ ಪೂರ್ಣಗೊಂಡಿಲ್ಲ: ಪೈಲಟ್ ತಪ್ಪು ಎಂಬ ವರದಿಗಳನ್ನು ತಳ್ಳಿಹಾಕಿದ ತನಿಖಾ ಮಂಡಳಿ
ಏರ್ ಇಂಡಿಯಾ AI-171 ವಿಮಾನ ಅಪಘಾತಕ್ಕೆ ಪೈಲಟ್ ತಪ್ಪೇ ಕಾರಣ ಎಂಬ ಇಟಾಲಿಯನ್ ಪತ್ರಿಕೆಯ ವರದಿಯನ್ನು ತನಿಖಾ ಮಂಡಳಿ ತಳ್ಳಿಹಾಕಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು AAIB ಸ್ಪಷ್ಟಪಡಿಸಿದೆ....
