
ಬೆಂಗಳೂರು: 'ವೆಸ್ಟರ್ನ್ ಸ್ಟೈಲ್ ಪ್ರಪೋಸಲ್' ನೆಪದಲ್ಲಿ ಪ್ರಿಯಕರನನ್ನು ಕುರ್ಚಿಗೆ ಕಟ್ಟಿ ಜೀವಂತವಾಗಿ ಸುಟ್ಟ ಪ್ರೇಯಸಿ!
ಬೆಂಗಳೂರಿನಲ್ಲಿ ಪ್ರಿಯಕರ ತನ್ನನ್ನು ನಿರ್ಲಕ್ಷಿಸುತ್ತಿದ್ದಾನೆ ಎಂಬ ಕಾರಣಕ್ಕೆ ಪ್ರೇಯಸಿ ಪ್ರೇಮಾ ಆತನನ್ನು ಮನೆಗೆ ಕರೆಸಿ, ಪ್ರಪೋಸಲ್ ನೆಪದಲ್ಲಿ ಕುರ್ಚಿಗೆ ಕಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಈ ಭೀಕರ ಕೃತ್ಯವನ್ನು ಮೊಬೈಲ್‌ನಲ್ಲಿ...
