
'ನಾನೂ ಮನುಷ್ಯನೇ': ತೀಹಾರ್ ಜೈಲಿನಲ್ಲಿ ಕಳೆದ ಸುಮಾರು ಆರು ವರ್ಷಗಳ ಕಠಿಣ ದಿನಗಳ ಬಗ್ಗೆ ಉಮರ್ ಖಾಲಿದ್ ಅಳಲು
ಯುಎಪಿಎ ಕಾಯ್ದೆಯಡಿ ತೀಹಾರ್ ಜೈಲಿನಲ್ಲಿರುವ ಉಮರ್ ಖಾಲಿದ್, ಜೈಲು ವಾಸದಿಂದ ತಮ್ಮ ಮಾನಸಿಕ ಆರೋಗ್ಯ ಹದಗೆಟ್ಟಿದ್ದು, ಸಮಾಜ ತಮ್ಮನ್ನು ಕೇವಲ ನಾಯಕ ಅಥವಾ ಖಳನಾಯಕನಾಗಿ ನೋಡದೆ ಒಬ್ಬ ಮನುಷ್ಯನಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ. ಇವರ ಜಾಮೀನು ಅರ...


