
ಬಂಟ್ವಾಳ: ಬಿ.ಸಿ.ರೋಡ್ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಯುವತಿಯ ಬರ್ಬರ ಹತ್ಯೆ
ಬಂಟ್ವಾಳದ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಕಕ್ಯಪದವಿನ ಲಾವಣ್ಯ (21) ಎಂಬಾಕೆಯನ್ನು ಚೇತನ್ ಎಂಬಾತ ಮಾರಕಾಸ್ತ್ರದಿಂದ ಹತ್ಯೆಗೈದಿದ್ದಾನೆ. ಆರೋಪಿಯು ಯುವತಿಯ ದೂರದ ಸಂಬಂಧಿಯಾಗಿದ್ದು, ಏಕಮುಖ ಪ್ರೀತಿಯೇ ಹತ್ಯೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ...
