
ಗ್ರಾಮ ಪಂಚಾಯತ್‌ಗಳ ಮೂಲಕ ಪೆಟ್ರೋಲ್ ಬಂಕ್, ಇವಿ ಚಾರ್ಜಿಂಗ್ ಕೇಂದ್ರ ಹಾಗೂ ಭಾರತ್ ಕೆಫೆ ಆರಂಭ: ಸಂಸದ ಕೋಟ
ತೆಲಂಗಾಣ ಮಾದರಿಯಲ್ಲಿ ಉಡುಪಿಯ ಗ್ರಾಮ ಪಂಚಾಯತ್ ನಿವೇಶನಗಳಲ್ಲಿ ಭಾರತ್ ಪೆಟ್ರೋಲಿಯಂ ಸಹಯೋಗದೊಂದಿಗೆ ಪೆಟ್ರೋಲ್ ಬಂಕ್, ಇವಿ ಚಾರ್ಜಿಂಗ್ ಹಾಗೂ ಭಾರತ್ ಕೆಫೆ ಆರಂಭಿಸುವ ಯೋಜನೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದ್ದಾರೆ....
