
ಮುಂಡಗೋಡ: ರೌಡಿಶೀಟರ್‌ಗಳು, ಮೀಟರ್ ಬಡ್ಡಿ ದಂಧೆಕೋರರ ಮನೆಗಳ ಮೇಲೆ ಪೊಲೀಸರ ದಿಢೀರ್ ದಾಳಿ; 14 ಮನೆಗಳಲ್ಲಿ ಶೋಧನೆ
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ರೌಡಿಶೀಟರ್‌ಗಳು ಹಾಗೂ ಅಕ್ರಮ ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ಪೊಲೀಸ್ ಇಲಾಖೆ ಬುಧವಾರ ಮುಂಜಾನೆ ದಿಢೀರ್ ಜಂಟಿ ದಾಳಿ ನಡೆಸಿದೆ. ಎಸ್‌ಪಿ ದೀಪನ್ ಎಂ.ಎನ್. ನಿರ್ದೇಶನದಡಿ ನ್ಯಾಯಾಲಯದ ಅನುಮತಿ ಪಡೆದು ನಡ...
