
ಮಣಿಪಾಲ ಅಪಘಾತದ ಬೆನ್ನಲ್ಲೇ ಉಡುಪಿ ಜಿಲ್ಲಾದ್ಯಂತ ಶಾಲಾ ವಾಹನಗಳ ತಪಾಸಣೆ ಚುರುಕು
ಮಣಿಪಾಲದಲ್ಲಿ ಕಂಡಕ್ಟರ್ ಬಸ್ ಚಲಾಯಿಸಿ ಅಪಘಾತ ಉಂಟುಮಾಡಿದ ಘಟನೆ ಬೆನ್ನಲ್ಲೇ, ಉಡುಪಿ ಜಿಲ್ಲಾ ಪೊಲೀಸರು ಶಾಲಾ ಮಕ್ಕಳ ಸುರಕ್ಷತೆಗಾಗಿ ಜಿಲ್ಲಾದ್ಯಂತ ಶಾಲಾ ವಾಹನಗಳ ದಾಖಲಾತಿ ಹಾಗೂ ಸುರಕ್ಷತಾ ಕ್ರಮಗಳ ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ....
