
ಮಹಿಳಾ ಮೀಸಲಾತಿ ಹೆಸರಿನಲ್ಲಿ ಬಿಜೆಪಿಯದ್ದು ಮೊಸಳೆ ಕಣ್ಣೀರು; ಕ್ಷೇತ್ರ ಪುನರ್ವಿಂಗಡಣೆಯ ನಿಗೂಢ ಕಾರ್ಯಸೂಚಿ ಅಡಗಿದೆ: ಶುಭದ ರಾವ್ ಕಿಡಿ
ಮಹಿಳಾ ಮೀಸಲಾತಿಯನ್ನು ಮುಂದಿಟ್ಟುಕೊಂಡು ಉತ್ತರ ಭಾರತದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಾಡುವ ಮೂಲಕ ಸದಾಕಾಲ ಅಧಿಕಾರದಲ್ಲಿರಲು ಬಿಜೆಪಿ ಸಂಚು ರೂಪಿಸಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಆರೋಪಿಸಿದ್ದಾರೆ. 2023ರಲ್ಲೇ ಅಂಗ...
