
ಗಂಗೊಳ್ಳಿ: ₹1.5 ಲಕ್ಷ ಮೌಲ್ಯದ ಮೊಬೈಲ್ ಮರಳಿಸಿ ಪ್ರಾಮಾಣಿಕತೆ ಮೆರೆದ ಸ್ಟೆಲ್ಲಾ ಮಾರಿಸ್ ಶಾಲಾ ವಿದ್ಯಾರ್ಥಿಗಳು
ಗಂಗೊಳ್ಳಿಯ ಚರ್ಚ್ ರಸ್ತೆಯಲ್ಲಿ ಸಿಕ್ಕ ಜರ್ಮನಿ ಉದ್ಯೋಗಿ ಮುದ್ದಾಸಿರ್ ಅವರ ₹1.5 ಲಕ್ಷ ಮೌಲ್ಯದ ಮೊಬೈಲನ್ನು ಸ್ಟೆಲ್ಲಾ ಮಾರಿಸ್ ಶಾಲೆಯ 9ನೇ ತರಗತಿಯ ತನ್ಮಯ್ ಮತ್ತು ಸ್ವಸ್ತಿಕ್ ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ....
