
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ವಿರುದ್ಧದ ದ್ವೇಷ ಭಾಷಣದ ಅರ್ಜಿ: ಹೈಕೋರ್ಟ್ ಮೆಟ್ಟಿಲೇರಲು ಸುಪ್ರೀಂ ಕೋರ್ಟ್ ಸೂಚನೆ
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ವಿರುದ್ಧದ ದ್ವೇಷ ಭಾಷಣದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಗುವಾಹಟಿ ಹೈಕೋರ್ಟ್‌ಗೆ ವರ್ಗಾಯಿಸಿದೆ. ಹೈಕೋರ್ಟ್ ನ್ಯಾಯಾಧೀಶರ ಮೇಲೆ ನಂಬಿಕೆ ಇಡಿ ಮತ್ತು ನೇರವಾಗಿ ಇಲ್ಲಿಗೆ ಬರುವ ಶಾರ್ಟ್‌ಕಟ್ ಬಳಸಬೇಡಿ ಎಂದು ಸಿ...



