
ಪಡುಕೋಣೆ: ಮುಖ್ಯ ಶಿಕ್ಷಕಿ ಐವಿ ರೇಗೊ ಅವರಿಗೆ ಭಾವಪೂರ್ಣ ನಿವೃತ್ತಿ ಸನ್ಮಾನ; ಶಾಲಾ ಅಭಿವೃದ್ಧಿಗೆ ಸಹಕರಿಸಿದ ದಾನಿಗಳಿಗೆ ಗೌರವ
ಪಡುಕೋಣೆ ಗುಡ್ಡೆಅಂಗಡಿ ಶಾಲೆಯ ಮುಖ್ಯ ಶಿಕ್ಷಕಿ ಐವಿ ರೇಗೊ ಅವರಿಗೆ 32 ವರ್ಷಗಳ ಸೇವೆಯ ನಂತರ ನಿವೃತ್ತಿ ಸನ್ಮಾನ ಮಾಡಲಾಯಿತು. ಶಾಲಾ ದಾನಿಗಳಾದ ಮಂಜು ಪೂಜಾರಿ ಹಾಗೂ ಡಾ. ವಿಜಯ್ ಕೃಷ್ಣ ದಂಪತಿಯನ್ನು ಗೌರವಿಸಲಾಯಿತು....
