
ಪಾಕಿಸ್ತಾನ ಮೂಲದ ಸೌಂದರ್ಯವರ್ಧಕ ಕ್ರೀಮ್‌ಗಳಲ್ಲಿ ಪಾದರಸ, ಸೀಸ ಪತ್ತೆ: ಮಹಾರಾಷ್ಟ್ರ ಎಫ್‌ಡಿಎ ಜಾಗೃತಿ ಪ್ರಕಟಣೆ
ಮಹಾರಾಷ್ಟ್ರ ಎಫ್‌ಡಿಎ ನಡೆಸಿದ ಲ್ಯಾಬ್ ಪರೀಕ್ಷೆಯಲ್ಲಿ ಪಾಕಿಸ್ತಾನ ಮೂಲದ 'ಗೋರಿ ಬ್ಯೂಟಿ ಕ್ರೀಮ್' ಸೇರಿದಂತೆ ಮೂರು ಸೌಂದರ್ಯವರ್ಧಕಗಳಲ್ಲಿ ಅತಿಯಾದ ಪಾದರಸ ಮತ್ತು ಸೀಸದ ಅಂಶ ಪತ್ತೆಯಾಗಿದ್ದು, ಇವುಗಳ ಮಾರಾಟ ಮತ್ತು ಬಳಕೆಯನ್ನು ತಕ್ಷಣವೇ ನಿಷೇಧಿ...
