
ಎಸ್‌ಎಸ್‌ಎಲ್‌ಸಿ ಫಲಿತಾಂಶ: ರಾಜ್ಯದಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡ ಉಡುಪಿ ಜಿಲ್ಲೆ; ಶೇ. 98.18 ಉತ್ತೀರ್ಣತೆ, ಪ್ರೀತಮ್ ಪೂಜಾರಿಗೆ ಅಗ್ರಸ್ಥಾನ
ಉಡುಪಿ ಜಿಲ್ಲೆ ಶೇ. 98.18 ಫಲಿತಾಂಶದೊಂದಿಗೆ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದೆ. ಪ್ರೀತಮ್ ಜಿ. ಪೂಜಾರಿ 625 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಹಂಚಿಕೊಂಡರೆ, ಜಿಲ್ಲೆಯ ಐವರು 624 ಅಂಕ ಗಳಿಸಿದ್ದಾರೆ. ಕಾರ್ಕಳ ವಲಯ ಜಿಲ್ಲೆಯಲ್ಲಿ ಮೊದಲ ...
