
ಉಡುಪಿ: ಕರ್ತವ್ಯ ಲೋಪ ಎಸಗುವ ಬಿಎಲ್‌ಓಗಳ ವಿರುದ್ಧ ಕಠಿಣ ಕ್ರಮ – ಡಿಸಿ ಸ್ವರೂಪಾ ಟಿ.ಕೆ.
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಮನೆಮನೆಗೆ ಭೇಟಿ ನೀಡದ ಮತ್ತು ಸಾರ್ವಜನಿಕರಿಗೆ ಸ್ಪಂದಿಸದ ಬಿಎಲ್‌ಓಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದ್ದಾರೆ. ಆಗಸ್ಟ್ 5ರಂದು ಕರ...

