
ಉಡುಪಿ: ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ; ಖರ್ಗೆ ಎಸ್.ಪಿ ಅವರಿಗೆ ಉಡುಪಿ ಬಿಜೆಪಿ ಒಬಿಸಿ ಮೋರ್ಚಾದಿಂದ ದೂರು
ಪ್ರಧಾನಿ ಮೋದಿಯವರನ್ನು "ಭಯೋತ್ಪಾದಕ" ಎಂದು ಕರೆದಿದ್ದಾರೆ ಎಂಬ ಆರೋಪದಡಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಉಡುಪಿ ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಎಸ್ಪಿಗೆ ದೂರು ನೀಡಿದೆ. ಇದು ಅಸಂವಿಧಾನಿಕ ಹೇಳಿಕೆ ಎಂದು ಬಿಜೆಪಿ ಖಂಡಿಸಿ...
