
ಉಡುಪಿಯಲ್ಲಿ ಶಿಶು ಕಳ್ಳಸಾಗಣೆ ಜಾಲ ಬಯಲು: ನಕಲಿ ದಾಖಲೆ ಸೃಷ್ಟಿಸಿ ಮಗು ಹಸ್ತಾಂತರ; ಖ್ಯಾತ ವೈದ್ಯ ಸೇರಿ ಇಬ್ಬರ ಬಂಧನ
ಉಡುಪಿಯ ಸಂತೆಕಟ್ಟೆಯಲ್ಲಿ ಕಾನೂನುಬಾಹಿರವಾಗಿ ಮಗುವನ್ನು ಸಾಕುತಿರುವ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಅಕ್ರಮ ದತ್ತು ಜಾಲವನ್ನು ಪತ್ತೆಹಚ್ಚಿದ್ದಾರೆ. ಮಗುವಿನ ನಕಲಿ ಜನನ ಪತ್ರ ಸೃಷ್ಟಿಸಿ ಹಸ್ತಾಂತರಿಸಿದ ಕಾಮತ್ ನರ್ಸಿಂಗ್ ಹೋಮ್‌ನ ವೈ...
