
ಮಂಗಳೂರು: ಉಳ್ಳಾಲ ಕಡಲತೀರಕ್ಕೆ ಕೊಚ್ಚಿ ಬಂದ ಭೂತಾಯಿ ಮೀನುಗಳ ಹಿಂಡು; ಮುಗಿಬಿದ್ದ ಸ್ಥಳೀಯರು
ಮಂಗಳೂರಿನ ಉಳ್ಳಾಲ ಕಡಲತೀರಕ್ಕೆ ಭಾರಿ ಪ್ರಮಾಣದಲ್ಲಿ ಭೂತಾಯಿ ಮೀನುಗಳ ಹಿಂಡು ಕೊಚ್ಚಿ ಬಂದಿದ್ದು, ಸ್ಥಳೀಯರು ಮೀನು ಹಿಡಿಯಲು ಮುಗಿಬಿದ್ದರು. ಬೋಟ್‌ನ ಸದ್ದಿಗೆ ಹೆದರಿ ಮೀನುಗಳು ದಡ ಸೇರಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ....
