
ಭಟ್ಕಳದಲ್ಲಿ ಕೋಮು ಉದ್ವಿಗ್ನತೆ ಬಗ್ಗೆ ವರದಿ ಸತ್ಯಕ್ಕೆ ದೂರ: ಡಿವೈಎಸ್‌ಪಿ ಗಿರೀಶ್ ಸ್ಪಷ್ಟನೆ
ಭಟ್ಕಳದಲ್ಲಿ ಕೋಮು ಗಲಭೆಯ ಸುಳಿವು ಹಾಗೂ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿರುವ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ಸಾರ್ವಜನಿಕರು ವದಂತಿಗಳನ್ನು ನಂಬಬಾರದು ಎಂದು ಭಟ್ಕಳ ಡಿವೈಎಸ್‌ಪಿ ಗಿರೀಶ್ ಸ್ಪಷ್ಟನೆ ನೀಡಿದ್...
