
ಉಡುಪಿ: ಯಕ್ಷಗಾನ ಕಲಾರಂಗದ ‘ವಿದ್ಯಾಪೋಷಕ್’ ಯೋಜನೆಯಡಿ 100ನೇ ಮನೆ ಹಸ್ತಾಂತರ; ‘ಸೂರು ನೂರರ ಸಡಗರ’ ವಿಶೇಷ ಕಾರ್ಯಕ್ರಮ
ಉಡುಪಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಯಡಿ ಹೆಬ್ರಿ ತಾಲೂಕಿನ ಕುಲ್ಮುಂದದ ವಿದ್ಯಾರ್ಥಿನಿ ಸಿಂಚನಾಳಿಗೆ 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ 100ನೇ ಮನೆಯನ್ನು ಹಸ್ತಾಂತರಿಸಲಾಯಿತು....
