
NEET-UG 2026 ಫಲಿತಾಂಶ ಪ್ರಕಟ: 11.21 ಲಕ್ಷ ಅಭ್ಯರ್ಥಿಗಳು ಉತ್ತೀರ್ಣ
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪ್ರಕಟಿಸಿರುವ NEET-UG 2026ರ ಫಲಿತಾಂಶದಲ್ಲಿ 11.21 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದು, ಆರ್ಯನ್ ಗುಪ್ತಾ ಮತ್ತು ಪನ್ಶುಲ್ ಬನ್ಸಾಲ್ 715 ಅಂಕಗಳೊಂದಿಗೆ ಜಂಟಿ ಪ್ರಥಮ ಸ್ಥಾನ ಗಳಿಸಿದ್ದಾರೆ....



