ಅಮಾಸೆಬೈಲು: ವಾಟ್ಸಾಪ್ ಸಂದೇಶದ ಮೂಲಕ ಯುವಕನಿಗೆ 1.80 ಲಕ್ಷ ರೂ. ವಂಚನೆ; ಪ್ರಕರಣ ದಾಖಲು

ಹಳೆಯ ಪರಿಚಯಸ್ಥರ ಹೆಸರಿನಲ್ಲಿ ವಾಟ್ಸಾಪ್ ಚಾಟ್ ಮಾಡಿ ಅನ್ಯ ವ್ಯಕ್ತಿಯಂತೆ ನಟಿಸಿದ ದಿವ್ಯಾ ಎಂಬಾಕೆ ಹೊಸಂಗಡಿಯ ರವಿಚಂದ್ರ ಎಂಬುವವರಿಂದ 1.80 ಲಕ್ಷ ರೂ. ಪಡೆದು ವಂಚಿಸಿದ್ದಾಳೆ.

ಈ ಲೇಖನವನ್ನು ಹಂಚಿಕೊಳ್ಳಿ