ದುಬೈನಲ್ಲಿ ಅನಿವಾಸಿ ಕನ್ನಡಿಗರಿಂದ ಸಮೀರ್ ಶರೀಫ್ ಅನುಸ್ಮರಣೆ: ಭಾವುಕರಾದ ಗಣ್ಯರು; ಏಪ್ರಿಲ್ 19ಕ್ಕೆ ರಕ್ತದಾನ ಶಿಬಿರ ಆಯೋಜನೆ
ದುಬೈನಲ್ಲಿ ಸಮೀರ್ ಶರೀಫ್ ಉದ್ಯಾವರ ಅವರ ಅನುಸ್ಮರಣೆ ಕಾರ್ಯಕ್ರಮ ಜರುಗಿತು. ಸಮಾಜ ಸೇವಕ ಸಮೀರ್ ಅವರಿಗೆ ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದ್ದು, ಏಪ್ರಿಲ್ 19 ರಂದು ಅವರ ಸ್ಮರಣಾರ್ಥ ರಕ್ತದಾನ ಶಿಬಿರ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.

