ಜೋಯಿಡಾ: ಕಾಂಕ್ರೀಟ್ ಪಂಪ್‌ನೊಳಗೆ ಮದ್ಯ ಸಾಗಾಟ; ಅಬಕಾರಿ ಇಲಾಖೆ ಬಲೆಗೆ ಬಿದ್ದ ಗುಜರಾತ್ ಚಾಲಕ!

ಗೋವಾದಿಂದ ಗುಜರಾತ್‌ಗೆ ಕಾಂಕ್ರೀಟ್ ಪಂಪ್ ಯಂತ್ರದೊಳಗೆ ಮದ್ಯ ಸಾಗಿಸುತ್ತಿದ್ದ ಲಾರಿ ಚಾಲಕನನ್ನು ಅನಮೋಡ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಸುಮಾರು ₹45 ಲಕ್ಷ ಮೌಲ್ಯದ ಲಾರಿ, ಯಂತ್ರ ಹಾಗೂ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ