ಬೈಂದೂರು: ಅರೆಹೊಳೆ ದಿಬ್ಬಣ ಹಾಗೂ ‘ರಂಗಿನಾಟ’ ರಂಗ ಶಿಬಿರಕ್ಕೆ ಯಕ್ಷಗಾನ ಪ್ರಾತ್ಯಕ್ಷಿಕೆಯೊಂದಿಗೆ ಚಾಲನೆ
ಅರೆಹೊಳೆಯಲ್ಲಿ ಐದು ದಿನಗಳ ‘ಅರೆಹೊಳೆ ದಿಬ್ಬಣ’ ಮತ್ತು ರಂಗ ಶಿಬಿರ ಆರಂಭವಾಗಿದ್ದು, ಯಕ್ಷಗಾನದ ಪ್ರಾತ್ಯಕ್ಷಿಕೆಯ ಮೂಲಕ ಕಲೆಯ ವಿವಿಧ ಮಗ್ಗಲುಗಳನ್ನು ಶಿಬಿರಾರ್ಥಿಗಳಿಗೆ ಪರಿಚಯಿಸಲಾಯಿತು.