ಬಳ್ಳಾರಿ: ಮೊಹರಂ ಆಚರಣೆಯ ಕೆಂಡಸೇವೆ ವೇಳೆ ಬಿದ್ದು ಯುವಕ ಸಾವು
ಬಳ್ಳಾರಿಯ ಕುರುಗೋಡು ತಾಲೂಕಿನ ಕ್ಯಾಡಿಗೆಹಾಳು ಗ್ರಾಮದಲ್ಲಿ ಮೊಹರಂ ಕೆಂಡಸೇವೆ ವೇಳೆ ನಿಯಂತ್ರಣ ತಪ್ಪಿ ಬೆಂಕಿಗೆ ಬಿದ್ದಿದ್ದ ದೇವೇಂದ್ರ (28) ಎಂಬ ಯುವಕ ವಿಮ್ಸ್ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾನೆ.