ಫರಂಗಿಪೇಟೆ: ನದಿ ತೀರದಲ್ಲಿ ಆಧಾರ್ ಕಾರ್ಡ್‌ಗಳ ಪತ್ತೆ; ಅಂಚೆ ಇಲಾಖೆ ವಿರುದ್ಧ ಬಂಟ್ವಾಳ ಪೊಲೀಸರಿಗೆ ದೂರು
ಫರಂಗಿಪೇಟೆಯಲ್ಲಿ ಆಧಾರ್ ಕಾರ್ಡ್‌ಗಳನ್ನು ವಿತರಿಸದೆ ನದಿ ತೀರಕ್ಕೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುದು ಅಂಚೆ ಕಚೇರಿಯ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಬಂಟ್ವಾಳ ಪೊಲೀಸರಿಗೆ ದೂರು ನೀಡಲಾಗಿದೆ.

