ಬಂಟ್ವಾಳ: ಮಸೀದಿ ವಿವಾದ ಹಿನ್ನೆಲೆ ಸಜಿಪಪಡುವಿನಲ್ಲಿ ಗುಂಪು ಘರ್ಷಣೆ; ಹಲವರಿಗೆ ಗಾಯ, ಮೂರು ಪ್ರತ್ಯೇಕ ಪ್ರಕರಣ ದಾಖಲು
ಬಂಟ್ವಾಳದ ಸಜಿಪಪಡುವಿನಲ್ಲಿ ತಲೆಮೊಗರು ಮಸೀದಿ ವಿವಾದದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಭೀಕರ ಘರ್ಷಣೆ ನಡೆದಿದ್ದು, ಕಬ್ಬಿಣದ ರಾಡ್ ಹಾಗೂ ಕತ್ತಿಗಳಿಂದ ಹಲ್ಲೆ ನಡೆಸಲಾಗಿದೆ. ಘಟನೆಗೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಒಟ್ಟು 3 ಎಫ್‌ಐಆರ್ ದಾಖಲಾಗಿವೆ.
