ಬೆಂಗಳೂರು: ಕನ್ನಡ ವೆಬ್ಸೈಟ್ “ದಿವ್ಯಜ್ಯೋತಿ” ಲೋಕಾರ್ಪಣೆ
ಮೌಲಾನಾ ಝಮೀರ್ ಅಹ್ಮದ್ ರಶಾದಿ ಸಂಪಾದಕತ್ವದ ‘ದಿವ್ಯಜ್ಯೋತಿ’ ಕನ್ನಡ ವೆಬ್‌ಸೈಟ್ ಅನ್ನು ಡಾ. ಪುರುಷೋತ್ತಮ ಬಿಳಿಮಲೆ ಅವರು ವಿಧಾನಸೌಧದಲ್ಲಿ ಬಿಡುಗಡೆ ಮಾಡಿದರು. ಕನ್ನಡ ಸಾಹಿತ್ಯ ಮತ್ತು ಸಮಾಜಮುಖಿ ಚಿಂತನೆಗಳನ್ನು ಈ ತಾಣವು ಒಳಗೊಂಡಿರಲಿದೆ.