ಬೆಂಗಳೂರು: ಜೈನ್ ವಿವಿ ವಿದ್ಯಾರ್ಥಿಯ ಸಿನಿಮೀಯ ಅಪಹರಣ; ಐದು ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ ಕಿಡ್ನ್ಯಾಪರ್‌ಗಳನ್ನು ಸೆರೆಹಿಡಿದ ಪೊಲೀಸರು

ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಜೈನ್ ವಿವಿ ವಿದ್ಯಾರ್ಥಿ ರಿಷಭ್ ಎಂಬುವವರನ್ನು 50,000 ರೂ. ಹಣಕ್ಕಾಗಿ ಕಿಡ್ನಾಪ್ ಮಾಡಲಾಗಿತ್ತು. ದಕ್ಷಿಣ ಪೂರ್ವ ವಿಭಾಗದ ಪೊಲೀಸರು ಡಿಜಿಟಲ್ ಟ್ರ್ಯಾಕಿಂಗ್ ಮೂಲಕ ಕೇವಲ ಐದು ಗಂಟೆಗಳಲ್ಲಿ ವಿದ್ಯಾರ್ಥಿಯನ್ನು ರಕ್ಷಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ