ಬೈಂದೂರು ಕಟ್ಟಡ ನಿರ್ಮಾಣ ಕಾರ್ಮಿಕರ 8ನೇ ವಾರ್ಷಿಕ ಮಹಾಸಭೆ | ಯುದ್ಧ ಜನತೆಯ ಶತ್ರು: ಬಾಲಕೃಷ್ಣ ಶೆಟ್ಟಿ
ಬೈಂದೂರಿನಲ್ಲಿ ನಡೆದ ಕಟ್ಟಡ ಕಾರ್ಮಿಕರ 8ನೇ ವಾರ್ಷಿಕ ಮಹಾಸಭೆಯಲ್ಲಿ ಬೆಲೆ ಏರಿಕೆ, ಯುದ್ಧದ ದುಷ್ಪರಿಣಾಮ ಹಾಗೂ ಕಲ್ಯಾಣ ಮಂಡಳಿಯ ಹಣ ದುರುಪಯೋಗದ ಕುರಿತು ಆಕ್ರೋಶ ವ್ಯಕ್ತಪಡಿಸಲಾಯಿತು. ಏಪ್ರಿಲ್ 20 ರಂದು ಬೃಹತ್ ಧರಣಿ ನಡೆಸಲು ನಿರ್ಧರಿಸಲಾಗಿದ್ದು, ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

